Random Video

ಉತ್ತರ ಭಾರತ, ಕರಾವಳಿ ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ | Oneindia Kannada

2018-07-26 383 Dailymotion

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಇಂದೂ ಮುಂದುವರಿಯಲಿದ್ದು, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Heavy rain in coastal and south interior Karnataka.Heavy to very heavy rain at isolated places very likely over Uttarakhand, Uttar Pradesh, and Haryana, Chandigarh and Delhi, Himachal Pradesh, Jammu & Kashmir, Punjab, East Rajasthan, Madhya Pradesh, Assam and Meghalaya, Nagaland, Manipur, Mizoram and Tripura, Gangetic West Bengal, Konkan,Tamilnadu